ಮುಂಡರಗಿ: ಸ್ಥಳೀಯ ಕಲಾಶಿಸಂ ಸಂಸ್ಕೃತಿ ಪ್ರತಿಷ್ಠಾನವು ಸೆ.6ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿಯ ವೀರಭದ್ರೇಶ್ವ ಸಮುದಾಯ ಭವನದಲ್ಲಿ ರಾಜ್ಯಮಟ್ಟದ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.