ಕಡಲೆಕಾಯಿ ಕಡಿಮೆ ಬೆಲೆಗೆ ದೊರೆಯುವ ಪೌಷ್ಟಿಕ ಆಹಾರವಾಗಿದ್ದು, ಪ್ರೋಟೀನ್, ಆರೋಗ್ಯಕರ ಕೊಬ್ಬು, ಫೈಬರ್, ವಿಟಮಿನ್ ಇ ಮತ್ತು ಮೆಗ್ನೀಷಿಯಂನಿಂದ ಸಮೃದ್ಧವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ನಿಯಮಿತವಾಗಿ ಕಡಲೆಕಾಯಿ ಸೇವಿಸುವುದರಿಂದ ವಯಸ್ಸಾದವರಲ್ಲಿ ಮೆದುಳಿಗೆ ರಕ್ತದ ಹರಿವು ಮತ್ತು ನೆನಪಿನ ಸಾಮರ್ಥ್ಯ ಸುಧಾರಿಸಬಹುದು. ಹಾಗಾದರೆ ಕಡಲೆಕಾಯಿಯನ್ನು ಯಾವ ರೀತಿ ಸೇವಿಸಬೇಕು?
Back to Lifestyle
Lifestyle
November 3, 2026 at 3:56 PM
ವಯಸ್ಸಾದವರ ಮೆದುಳಿನ ಆರೋಗ್ಯಕ್ಕೆ ಕಡಲೆಕಾಯಿ ಸಹಕಾರಿ? ಸಂಶೋಧನೆಯಲ್ಲಿ ಬಹಿರಂಗವಾದ ಮಾಹಿತಿ
TV9 Kannada
Excerpt from TV9 Kannada.