ಕೇವಲ ಉತ್ತಮ ಕಾಸ್ಮೆಟಿಕ್ಸ್ ಇದ್ದರೆ ಸಾಲದು. ಅದನ್ನು ಸರಿಯಾಗಿ ಬಳಸಲು ಸೂಕ್ತವಾದ ಬ್ಯೂಟಿ ಟೂಲ್ಸ್ ಕೂಡ ಬೇಕು. ಫೌಂಡೇಶನ್ ಅನ್ನು ಸಮವಾಗಿ ಹಚ್ಚುವುದರಿಂದ ಹಿಡಿದು ಕಣ್ಣಿನ ಮೇಕಪ್ ಅನ್ನು ಅಚ್ಚುಕಟ್ಟಾಗಿ ಮಾಡುವವರೆಗೆ ಹಲವು ಕೆಲಸಗಳಿಗೆ ಈ ಟೂಲ್ಸ್ ನೆರವಾಗುತ್ತವೆ. Amazon Great Indian Festival ಸೇಲ್‌ನಲ್ಲಿ ಲಭ್ಯವಿರುವ ಐದು ಉಪಯುಕ್ತ ಬ್ಯೂಟಿ ಟೂಲ್ಸ್ ಇಲ್ಲಿವೆ.
Back to Lifestyle
Lifestyle
November 3, 2026 at 3:17 PM
Amazon Sale: ಹಬ್ಬದ ಮೇಕಪ್ಗೆ ಪ್ರೊಫೆಷನಲ್ ಲುಕ್ ಬೇಕಾ? ನಿಮ್ಮ ಬ್ಯೂಟಿ ಕಿಟ್ನಲ್ಲಿರಲಿ ಈ 5 ಉಪಯುಕ್ತ ಟೂಲ್ಸ್!
News18 Kannada Lifestyle
Excerpt from News18 Kannada Lifestyle.