ಭಾರತೀಯ ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆಯು (POMIS) ಶೇ. 7.4ರಷ್ಟು ಬಡ್ಡಿಯೊಂದಿಗೆ ಸುರಕ್ಷಿತ ಆದಾಯ ನೀಡುತ್ತದೆ. ಇದರಲ್ಲಿ ಜಂಟಿ ಖಾತೆ ತೆರೆದು ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ಖಚಿತ ಬಡ್ಡಿ ಪಡೆಯಬಹುದು. ಐದು ವರ್ಷಗಳ ಅವಧಿಯ ಈ ಯೋಜನೆಯಲ್ಲಿ ಮೂಲ ಬಂಡವಾಳ ಸಂಪೂರ್ಣ ಸುರಕ್ಷಿತವಾಗಿರುತ್ತದೆ.