ಹೂಡಿಕೆಯ ಮೇಲೆ ಸ್ಥಿರವಾದ ಆದಾಯವನ್ನು ಬಯಸುವವರಿಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಅತ್ಯುತ್ತಮ ಆಯ್ಕೆಯಾಗಿವೆ. ಮುಖ್ಯವಾಗಿ ಮಾರುಕಟ್ಟೆಯ ಏರಿಳಿತಗಳೊಂದಿಗೆ ಯಾವುದೇ ಸಂಬಂಧವಿಲ್ಲದೆ ನಿರ್ದಿಷ್ಟ ಬಡ್ಡಿ ಆದಾಯವನ್ನು ಪಡೆಯಲು ಬಯಸುವವರು ಪೋಸ್ಟ್ ಆಫೀಸ್ ಟೈಮ್ ಡಿಪಾಜಿಟ್ (TD) ಯೋಜನೆಯನ್ನು ಪರಿಶೀಲಿಸಬಹುದು.