ಕುಂದಾಪುರ: ಕರಾವಳಿ ಕರ್ನಾಟಕದ ಯುವಜನರಿಗೆ ಉದ್ಯೋಗ, ವೃತ್ತಿ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಸೆ. 17 ಮತ್ತು 18ರಂದು ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), 1ಎಂ1ಬಿ1 ಫೌಂಡೇಶನ್ ವತಿಯಿಂದ, ಕರ್ನಾಟಕ ಸರ್ಕಾರ, ಮೈಕ್ರೋಸಾಫ್ಟ್, ಮೈಟಿ ಸಹಭಾಗಿತ್ವದಲ್ಲಿ ಎಂಐಟಿಯಲ್ಲಿ ‘ಜಾಬ್ಸ್ ಎಕ್ಸ್‌ಪ್ರೆಸ್ 2026’ ಉದ್ಯೋಗ ಮೇಳ ಆಯೋಜಿಸಲಾಗಿದೆ.
Back to Top News
Top
September 12, 2026 at 1:34 AM
ಎಂಐಟಿಯಲ್ಲಿ ‘ಜಾಬ್ಸ್ ಎಕ್ಸ್‌ಪ್ರೆಸ್ 2026’ ಉದ್ಯೋಗ ಮೇಳ ಆಯೋಜನೆ
Prajavani