ದಾಂಡೇಲಿ: ಡಿವೈಎಫ್ಐ ತಾಲ್ಲೂಕು ಘಟಕಕ್ಕೆ ಅಧ್ಯಕ್ಷರಾಗಿ ಇಮ್ರಾನ್ ಖಾನ್, ಕಾರ್ಯದರ್ಶಿಯಾಗಿ ಜಾನ್ಸನ್ ಇಲ್ಲೂರಿ ಹಾಗೂ ಖಜಾಂಚಿಯಾಗಿ ಗೌಸ್ ಬಿಚ್ಚುನವರ ಆಯ್ಕೆ ಮಾಡಲಾಗಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹಾಗೂ ರಾಜ್ಯ ಸಮಿತಿ ಸದಸ್ಯ ಡಿ.ಸ್ಯಾಮ್ಸನ್ ತಿಳಿಸಿದ್ದಾರೆ.