ಭಾರತದ ನಗರ ಸಾರಿಗೆ ವ್ಯವಸ್ಥೆಯಲ್ಲಿ ಅಗಾಧ ಬದಲಾವಣೆಯಾಗಿದೆ. ಮೆಟ್ರೋ ಜಾಲ ಗಣನೀಯವಾಗಿ ವಿಸ್ತರಣೆ ಆಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದ ಮೆಟ್ರೋ ಜಾಲವು 2014ರಲ್ಲಿದ್ದ 248 ಕಿ.ಮೀ ನಿಂದ ಇಂದು 26 ನಗರಗಳಲ್ಲಿ ಸುಮಾರು 1,200 ಕಿ.ಮೀಗೆ ವಿಸ್ತರಿಸಿದೆ ಎಂದು ಮೋದಿ ತಿಳಿಸಿದ್ದಾರೆ. ಮೆಟ್ರೋದಲ್ಲಿ ನಿತ್ಯವೂ ಒಂದು ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ.
Back to Business
Business
November 5, 2026 at 8:14 AM
2014ಕ್ಕೆ ಮುಂಚಿನ ವೇಗ ಇದ್ದಿದ್ದರೆ ಪುಣೆಯಂಥ ನಗರಗಳಿಗೆ ಮೆಟ್ರೋ ಬರಲು ದಶಕಗಳೇ ಆಗುತ್ತಿತ್ತು: ಪ್ರಧಾನಿ ಟಾಂಟ್
TV9 Kannada
Excerpt from TV9 Kannada.