ಉತ್ತರ ಬೆಂಗಳೂರಿನ ಯಲಹಂಕದಲ್ಲಿ ದಿವ್ಯಶ್ರೀ ಡೆವಲಪರ್ಸ್ ₹800 ಕೋಟಿಗೂ ಅಧಿಕ ಮೌಲ್ಯದ 'ದಿವ್ಯಶ್ರೀ ಕ್ವೈಟ್‌ಸೈಡ್' ವಸತಿ ಯೋಜನೆ ಪರಿಚಯಿಸಿದೆ. ಐದು ಎಕರೆ ಪ್ರದೇಶದಲ್ಲಿ 260 ವಿಶಾಲ 3-BHK ಮನೆಗಳು, ಶೇ. 85ರಷ್ಟು ಮುಕ್ತ ಸ್ಥಳಾವಕಾಶ ಹಾಗೂ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
Back to Business
Business
November 5, 2026 at 7:55 AM
ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ಯಲಹಂಕದಲ್ಲಿ ತಲೆ ಎತ್ತುತ್ತಿದೆ ವಿನೂತನ 'ಲೋ-ಡೆನ್ಸಿಟಿ' ವಸತಿ ಯೋಜನೆ
Asianet Suvarna Business
Excerpt from Asianet Suvarna Business.