ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ ಗುರುವಾರದ ಟ್ರೇಡಿಂಗ್ನ ಒಂದು ಹಂತದಲ್ಲಿ 79,000 ಅಂಕಗಳನ್ನು ದಾಟಿ ಹೋಗಿತ್ತು. ನಿಫ್ಟಿ ಕೂಡ ಶೇ. 2ರಷ್ಟು ಜಂಪ್ ಮಾಡಿದೆ. ಭಾರತದ ಷೇರು ಮಾರುಕಟ್ಟೆ ಈ ಪರಿ ಓಡಲು ಕೆಲ ಪ್ರಮುಖ ಕಾರಣಗಳಿವೆ. ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಸೋಲನುಭವಿಸಿದ್ದು ಮಾರುಕಟ್ಟೆಗೆ ಹೊಸ ಉತ್ಸಾಹ ಕೊಟ್ಟಿದೆ.
Back to Business
Business
November 5, 2026 at 7:39 AM
ಭಾರತದ ಷೇರುಬಜಾರಿಗೆ ಗುರುವಾರದ ಸುಗ್ಗಿ; ಸಖತ್ ಮಿಂಚಿರುವ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆ ಓಟಕ್ಕೆ ಕಾರಣಗಳಿವು
TV9 Kannada
Excerpt from TV9 Kannada.