ದರ್ಶನ್ ತಂದೆ ತಿಮ್ಮ ಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ವಿಜಯಲಕ್ಷ್ಮಿ ದರ್ಶನ್, ಪಿ ಎ ನಾಗರಾಜು ಮತ್ತು ಭೋಜ ಹಾಗೂ ಬಾಟಲಿ ಪ್ರಮೋದ ಎಂಬುವರ ವಿರುದ್ಧ ದೂರು ದಾಖಲಿಸಿದ್ದು, ಈ ನಾಲ್ವರು ತಮ್ಮ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ ಎಂದು ತಿಮ್ಮಗೌಡ ಆರೋಪ ಮಾಡಿದ್ದಾರೆ.