Premada Oorali: ಪ್ರೇಮದ ಊರಲಿ ಸಿನಿಮಾ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಚಿತ್ರ ಬಂದು 25 ದಿನದ ಮೇಲೆ ಆಗಿದೆ. ಹಳ್ಳಿಗಳಲ್ಲಿ ಜನ ನೆಲದ ಮೇಲೆ ಕುಳಿತು ಚಿತ್ರ ನೋಡಿದ್ದಾರೆ. ಆ ಒಂದು ವಿಡಿಯೋ ವೈರಲ್ ಆಗಿದೆ. ಇದರ ಸುತ್ತ ಇರೋ ಇನ್ನಷ್ಟು ವಿವರ ಇಲ್ಲಿದೆ ಓದಿ...