ಧನ್ವೀರ್ ಗೌಡ ವಿರುದ್ಧ ದರ್ಶನ್ ಪಿಎ ಹಾಗೂ ವಿಜಯಲಕ್ಷ್ಮಿ ಅವರಿಗೆ ಆಪ್ತನಾಗಿರುವ ನಾಗರಾಜು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದಾದ ಬಳಿಕ ಅದೇ ದಿನ ಧನ್ವೀರ್ ಅವರ ತಂದೆ ತಿಮ್ಮಗೌಡ, ವಿಜಯಲಕ್ಷ್ಮಿ ಹಾಗೂ ಇನ್ನೂ ಕೆಲವರ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.