ಭಾರತ ಕ್ರಿಕೆಟ್ ತಂಡದ ಜನಪ್ರಿಯತೆ ಕೊಹ್ಲಿ, ರೋಹಿತ್‌ಗೆ ಮಾತ್ರ ಸೀಮಿತವಾಗಿಲ್ಲ. ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಸೇರಿದಂತೆ ಹೊಸ ತಾರೆಯರೂ ವಿದೇಶಗಳಲ್ಲಿ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಭಾರತ ಪ್ರವಾಸದಿಂದ ಟಿಕೆಟ್, ಪ್ರಸಾರ ಹಕ್ಕು ಮತ್ತು ಜಾಹೀರಾತುಗಳ ಮೂಲಕ ಆತಿಥೇಯ ಕ್ರಿಕೆಟ್ ಮಂಡಳಿಗಳಿಗೆ ದೊಡ್ಡ ಆದಾಯ ಸಿಗುತ್ತಿದೆ.
Back to Sports
Sports
October 30, 2026 at 2:00 AM
ಟೀಮ್ ಇಂಡಿಯಾ ಎಂದರೆ ಹಣದ ಹೊಳೆ! ಭಾರತದ ಕ್ರಿಕೆಟ್ನಿಂದ ವಿದೇಶಿ ಮಂಡಳಿಗಳಿಗೆ ಸಿಗುವ ಲಾಭವೆಷ್ಟು?
Asianet Suvarna Sports
Excerpt from Asianet Suvarna Sports.