ವೆಲಿಂಗ್‌ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ ಅಭಿಷೇಕ್ ಶರ್ಮಾ, ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೆ ವಿಶ್ವದ ನಂಬರ್ 1 ಪಟ್ಟಕ್ಕೇರಿದ್ದಾರೆ. ಅಕ್ಟೋಬರ್ 28ರಂದು ಐಸಿಸಿ ಬಿಡುಗಡೆ ಮಾಡಿದ ತಾಜಾ ರ‍್ಯಾಂಕಿಂಗ್ ಪಟ್ಟಿಯಲ್ಲಿ ಈ ವಿಷಯ ಹೊರಬಿದ್ದಿದೆ.
Back to Sports
Sports
October 29, 2026 at 6:20 PM
ಐಸಿಸಿ ಟಿ20 ರ‍್ಯಾಂಕಿಂಗ್: ನಂಬರ್ 1 ಪಟ್ಟಕ್ಕೇರಿದ ಅಭಿಷೇಕ್ ಶರ್ಮಾ; ಭಾರತೀಯ ಆಟಗಾರರ ಅಬ್ಬರಕ್ಕೆ ಫಿದಾ
MyKhel Kannada
Excerpt from MyKhel Kannada.