ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 29ರಂದು ಮುಕ್ತಾಯಗೊಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ತ್ರಿಪುರಾ ವಿರುದ್ಧ ಇನ್ನಿಂಗ್ಸ್ ಹಾಗೂ 116 ರನ್ ಗಳ ಭರ್ಜರಿ ಜಯ ಬಾರಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆತಿಥೇಯ ಕರ್ನಾಟಕ, ತ್ರಿಪುರಾ ತಂಡವನ್ನು ಮೊದಲ ಇನ್ನಿಂಗ್ಸ್ ನಲ್ಲಿ 194 ಹಾಗೂ ಎರಡನೇ ಇನ್ನಿಂಗ್ಸ್…
Back to Sports
Sports
October 29, 2026 at 6:25 PM
ರಣಜಿ ಟ್ರೋಫಿ: ತ್ರಿಪುರಾ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ
MyKhel Kannada
Excerpt from MyKhel Kannada.