ಬರ ಪರಿಹಾರ ಹಾಗೂ ಗುಳೆ ಸಮಸ್ಯೆ ತಪ್ಪಿಸಲು ಬಳ್ಳಾರಿ ಜಿಲ್ಲಾಡಳಿತವು ತೆಗೆದುಕೊಂಡ ಕ್ರಮವು ಇದೀಗ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಮಾದರಿ ಆಗಿದೆ. ಬರ ಪರಿಹಾರಕ್ಕೆ ‘ವಿಬಿ-ಜಿ ರಾಮ್ ಜಿ' ವರವಾಗಿದೆ. ಅಲ್ಲದೆ ಹಳ್ಳಿಗಳಿಂದ ಗುಳೆ ತಡೆಯಲು ಬಳ್ಳಾರಿ ಜಿಲ್ಲಾಡಳಿತವು ಹಲವು ವಿನೂತನ ಕ್ರಮಗಳನ್ನಯ ತೆಗೆದುಕೊಂಡಿದೆ.