Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರಾಗಿದ್ದಾರೆ. ಇದೀಗ ಇವರು ತಂಡಕ್ಕೆ ಆಯ್ಕೆಯಾದರೂ ಸಹ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುತ್ತಿಲ್ಲ. ಈ ಕುರಿತು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ಶುರುವಾಗಿವೆ.
Back to Top News
Top
October 21, 2026 at 8:54 AM
ವೈಭವ್ ಸೂರ್ಯವಂಶಿಗೆ ಸತ್ಯ ಹೇಳ್ಬಿಡಿ ಎಂದ ಮುರಳಿ ಕಾರ್ತಿಕ್ಗೆ ನೆಟ್ಟಿಗರ ಕ್ಲಾಸ್
Oneindia Kannada
Excerpt from Oneindia Kannada.