ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ (Mysuru Dasara) ಆಗಮಿಸಿರುವ ವಿದೇಶಿ ಗಣ್ಯರಿಗೆ ಸಚಿವ ಬಸವರಾಜ್‌ ರಾಯರೆಡ್ಡಿ (Basavaraj Rayarededy ಸ್ವಾಗತ ಕೋರಿದರು. ವಿದೇಶಿ ಗಣ್ಯರಾದ ಯುರೋಪಿಯನ್ ರಾಯಭಾರಿ ಜೆನ್ ಎರಿಕ್ ಪಾಕ್ವೆಟ್, ಚೀನಾ ರಾಯಭಾರಿ ಕ್ಸುಪೆಹೋಂಗ್, ಎಕ್ಯುಡಾರ್‌ನ ಪರ್ನಾಂಡೋ ಬುಚಿಲ್, ಮೊಜಾಂಬಿಕ್‌ನ ಹೈಕಮಿಷನರ್ ಅರ್ಮಾಂಡೋ ಪೆಡ್ರೊ, ಬಲ್ಗೇರಿಯಾ…