ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಬೌಲ್ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಸೌತ್ ಆಫ್ರಿಕಾ ಚಾಂಪಿಯನ್ ಎನಿಸಿಕೊಂಡರೆ, ಪ್ಲೇಟ್ ಫೈನಲ್ನಲ್ಲಿ ಪಾಕಿಸ್ತಾನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಆಸ್ಟ್ರೇಲಿಯಾವನ್ನು ಮಣಿಸಿ ಅಫ್ಘಾನಿಸ್ತಾನ್ ತಂಡ ತನ್ನದಾಗಿಸಿಕೊಂಡಿದೆ.
Back to Sports
Sports
November 2, 2026 at 3:39 AM
36 ಎಸೆತಗಳಲ್ಲಿ 154 ರನ್ ಚಚ್ಚಿದ ಪಾಕಿಸ್ತಾನ್: ವಿಶ್ವ ದಾಖಲೆ ಜಸ್ಟ್ ಮಿಸ್!
TV9 Kannada
Excerpt from TV9 Kannada.