ನವೆಂಬರ್ 4ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಸರಣಿಯಿಂದ ನ್ಯೂಜಿಲೆಂಡ್‌ನ ಪ್ರಮುಖ ಆಟಗಾರರಾದ ರಚಿನ್ ರವೀಂದ್ರ ಮತ್ತು ಮಾರ್ಕ್ ಚಾಪ್‌ಮನ್ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಹೊಸ ಆಟಗಾರರಿಗೆ ಮಣೆ ಹಾಕಲಾಗಿದ್ದು, ಮ್ಯಾಟ್ ಹೆನ್ರಿ ಫಿಟ್‌ನೆಸ್ ಕೂಡ ತಂಡಕ್ಕೆ ಚಿಂತೆಯಾಗಿದೆ.
Back to Sports
Sports
November 2, 2026 at 4:50 AM
ಭಾರತ ಎದುರಿನ ಏಕದಿನ ಸರಣಿಗೂ ಮುನ್ನ ನ್ಯೂಜಿಲೆಂಡ್ಗೆ ಡಬಲ್ ಶಾಕ್..! ಇಬ್ಬರು ಅಪಾಯಕಾರಿ ಆಟಗಾರರು ಸರಣಿಯಿಂದಲೇ ಔಟ್
Asianet Suvarna Sports
Excerpt from Asianet Suvarna Sports.