ಹವಾಯಿಯ ಅತ್ಯಂತ ಪ್ರಸಿದ್ಧ ಹಾಗೂ ಬಿಗ್ ಐಲ್ಯಾಂಡ್‌ನಲ್ಲಿರುವ 'ಹವಾಯಿ ಜ್ವಾಲಾಮುಖಿ ರಾಷ್ಟ್ರೀಯ ಉದ್ಯಾನವನ'ದ ದಕ್ಷಿಣ ಕರಾವಳಿ ತೀರದಲ್ಲಿದ್ದ 'ಹೋಲೆ ಸೀ ಆರ್ಚ್' ನೈಸರ್ಗಿಕ ಲಾವಾ-ಬಂಡೆಯ ಕಮಾನು ಸಂಪೂರ್ಣವಾಗಿ ಪೆಸಿಫಿಕ್ ಸಾಗರಕ್ಕೆ ಕುಸಿದು ಬಿದ್ದಿದೆ.