ರಿಲಯನ್ಸ್ ಜಿಯೋ ಭಾರತದ ಮೂಲೆ ಮೂಲೆಗೂ ಹೈ-ಸ್ಪೀಡ್ ಇಂಟರ್ನೆಟ್ ಒದಗಿಸಲು 1,600 ಉಪಗ್ರಹಗಳು ಮತ್ತು 23 ಭೂ ಕೇಂದ್ರಗಳ ಬೃಹತ್ ಯೋಜನೆಯನ್ನು ಪ್ರಕಟಿಸಿದೆ. ಎಲೋನ್ ಮಸ್ಕ್ ಅವರ ಸ್ಟಾರ್‌ಲಿಂಕ್‌ಗೆ ಪೈಪೋಟಿ ನೀಡಲು ಜಿಯೋ ಈ 'ಸಾರ್ವಭೌಮ ಉಪಗ್ರಹ ಸಂಪರ್ಕ'ವನ್ನು ಪರಿಚಯಿಸುತ್ತಿದ್ದು, ಇದು 4G ಮತ್ತು 5G ಜಾಲದೊಂದಿಗೆ ವಿಲೀನಗೊಳ್ಳಲಿದೆ.
Back to Business
Business
October 8, 2026 at 12:12 PM
ಎಲೋನ್ ಮಸ್ಕ್ಗೆ ಅಂಬಾನಿ ಟಕ್ಕರ್, ಸ್ಯಾಟಲೈಟ್ ನೆಟ್ವರ್ಕ್ ನಲ್ಲಿ ಜಿಯೋ ಕ್ರಾಂತಿ, 6 ಲಕ್ಷ ಹಳ್ಳಿಗಳಿಗೆ ಇಂಟರ್ನೆಟ್!
Asianet Suvarna Business
Excerpt from Asianet Suvarna Business.