GST Council Meeting 2026: ಜಿಎಸ್‌ಟಿಯಲ್ಲಿ ಯಾವುದೇ ದರ ಬದಲಾವಣೆ ಇಲ್ಲ. ಮುಂದೆ ದರ ಪರಿಶೀಲನೆ ವರ್ಷಕ್ಕೊಮ್ಮೆ ಮಾತ್ರ ನಡೆಯುತ್ತದೆ. ಐಟಿ ಮತ್ತು ಸೇವಾ ರಫ್ತಿಗೂ ಸ್ಪಷ್ಟ ಪ್ರಯೋಜನ ನೀಡಲಾಗಿದೆ. ಬಹುತೇಕ ಸುಧಾರಣೆಗಳು ಏಪ್ರಿಲ್ 1, 2027ರಿಂದ ಜಾರಿಗೆ ಬರುತ್ತವೆ.