ಜೀರೋಧಾ ಸಂಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರು ದಿವಾಳಿತನದಿಂದ ಹೊರಬಂದಿರುವ ವೈಸ್‌ರಾಯ್ ಹೋಟೆಲ್ಸ್‌ನ ಶೇ. 6.72 ರಷ್ಟು ಶೇರುಗಳನ್ನು ಖರೀದಿಸಿದ್ದಾರೆ. ಈ ಹೂಡಿಕೆಯು ಸುಮಾರು 66.5 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
Back to Business
Business
October 8, 2026 at 1:56 PM
ಸಂಕಷ್ಟದಲ್ಲಿದ್ದ ವೈಸ್‌ರಾಯ್ ಹೋಟೆಲ್ಸ್ನಲ್ಲಿ ಪಾಲು ಖರೀದಿ ಮಾಡಿದ ಜೀರೋಧಾ ಕಾಮತ್ ಸಹೋದರರು
Asianet Suvarna Business
Excerpt from Asianet Suvarna Business.