ಸ್ಟಾರ್ಲಿಂಕ್ ಪರವಾಗಿ ಇಂಟರ್ನೆಟ್ನಲ್ಲಿ ಹೆಚ್ಚುತ್ತಿರುವ ಕೂಗುಗಳ ಬಗ್ಗೆ ಕೆಲ ನೆಟ್ಟಿಗರು ಸಂಶಯ ವ್ಯಕ್ತಪಡಿಸಿದ್ದಾರೆ. ಭಾರತದ ಇಂಟರ್ನೆಟ್ ವ್ಯವಸ್ಥೆಯನ್ನು ಕೆಟ್ಟದಾಗಿ ಬಿಂಬಿಸುವ ಚಿತಾವಣಿ ನಡೆಯಬಹುದು ಎಂದು ಕೆಲ ತಿಂಗಳ ಹಿಂದೆಯೇ ಎಕ್ಸ್ ಬಳಕೆದಾರರೊಬ್ಬರು ಎಚ್ಚರಿಸಿದ್ದರು.
Back to Business
Business
October 8, 2026 at 2:10 PM
ಇಂಟರ್ನೆಟ್ನಲ್ಲಿ ಸ್ಟಾರ್ಲಿಂಕ್ ಪರ ಕೂಗು ಕೇಳುತ್ತೆ ಅಂತ ತಿಂಗಳುಗಳ ಹಿಂದೆಯೇ ಸಿಕ್ಕಿತ್ತು ಸುಳಿವು
TV9 Kannada
Excerpt from TV9 Kannada.