ವ್ಯಾಪಾರ ಮತ್ತು ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಜಿಎಸ್‌ಟಿ ಮಂಡಳಿ (GST Council) ಹಲವು ಪ್ರಮುಖ ಸುಧಾರಣೆಗಳಿಗೆ ಅಂಕಿತ ಹಾಕಿದೆ. ಅಧಿಕಾರಿಗಳ ಬಂಧನ ಅಧಿಕಾರಕ್ಕೆ ಕಡಿವಾಣ ಹಾಕುವುದು, ಪ್ರಾಸಿಕ್ಯೂಷನ್ ಮಿತಿಯನ್ನು ₹5 ಕೋಟಿಗೆ ಹೆಚ್ಚಿಸುವುದು ಇತ್ಯಾದಿಗೆ ಸಮ್ಮತಿಸಲಾಗಿದೆ.
Back to Business
Business
October 8, 2026 at 1:10 PM
ತೆರಿಗೆ ಅಧಿಕಾರಿಗಳ ಕಾಟ, ಕಾನೂನು ಭಯ ನಿವಾರಣೆ, ತ್ವರಿತ ರೀಫಂಡ್ ಇತ್ಯಾದಿ; ಜಿಎಸ್‌ಟಿ ಕೌನ್ಸಿಲ್ನಿಂದ ಸುಧಾರಣಾ ಕ್ರಮಗಳಿಗೆ ಅನುಮೋದನೆ
TV9 Kannada
Excerpt from TV9 Kannada.