– ಕುಮಾರಸ್ವಾಮಿ ಹೇಳಿದ್ದನ್ನು ಮಾಡಿ ತೋರಿಸಿದ ಹಲವು ಉದಾಹರಣೆಗಳಿವೆ ಹಾಸನ: ಸ್ಟಿಂಗ್ ಆಪರೇಷನ್‌ (Sting Operation) ಪ್ರಸ್ತಾಪ ಆದ ಮೊದಲ ದಿನದಿಂದ ಗೃಹ ಸಚಿವರು ನಮ್ಮ ಪಕ್ಷದ ವಾರ್ ರೂಮ್‌ನಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಕುಟುಂಬಗಳಿಗೆ ಸರ್ಚ್ ವಾರೆಂಟ್ ಕೊಟ್ಟಿದ್ದಾರೆ.