ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ದಿನದ ಪಂದ್ಯದಲ್ಲಿ ಬೆಂಗಾಲ್ ಪರ ಕಣಕ್ಕಿಳಿದ ಟೀಮ್ ಇಂಡಿಯಾ ಹಿರಿಯ ವೇಗಿ ಮೊಹಮ್ಮದ್ ಶಮಿ ಕೇವಲ 30 ರನ್‌ಗಳಿಗೆ 4 ವಿಕೆಟ್ ಕಡಿಯುವ ಮೂಲಕ ದೆಹಲಿ ತಂಡವನ್ನು 240 ರನ್‌ಗಳಿಗೆ ಆಲೌಟ್ ಮಾಡಲು ಪ್ರಮುಖ ಕಾರಣರಾಗಿದ್ದಾರೆ.
Back to Sports
Sports
October 11, 2026 at 6:05 PM
Ranji Trophy: ಕಿವೀಸ್ ಪ್ರವಾಸಕ್ಕೆ ಕಡೆಗಣನೆ! ರಣಜಿ ಆರಂಭದ ದಿನವೇ 4 ವಿಕೆಟ್ ಪಡೆದು ಸೆಲೆಕ್ಟರ್ಸ್ಗೆ ಸಂದೇಶ ರವಾನಿಸಿದ ಸ್ಟಾರ್ ವೇಗಿ
News18 Kannada Sports
Excerpt from News18 Kannada Sports.