ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. 224 ರನ್ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದಿಕೊಂಡು 209 ರನ್ಗಳಿಸುವ ಮೂಲಕ 20 ರನ್ಗಳ ಸೋಲು ಕಂಡಿತು.
Back to Sports
Sports
October 11, 2026 at 5:20 PM
IND vs WI: ಅಭಿಷೇಕ್ ಅಬ್ಬರ್, ಅರ್ಷದೀಪ್ ಮಿಂಚಿನ ದಾಳಿ! 3ನೇ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಭಾರತಕ್ಕೆ 14 ರನ್ಗಳ ರೋಚಕ ಜಯ
News18 Kannada Sports
Excerpt from News18 Kannada Sports.