ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ತಿಲಕ್ ವರ್ಮಾ ಅವರ ರನೌಟ್ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬೌಂಡರಿ ಎಂದು ಭಾವಿಸಿ ಕ್ರೀಸ್‌ನತ್ತ ನಡೆದಿದ್ದ ತಿಲಕ್ ಅವರನ್ನು ವಿಂಡೀಸ್ ಆಟಗಾರರು ರನೌಟ್ ಮಾಡುವ ಮೂಲಕ ಕ್ರೀಡಾಸ್ಫೂರ್ತಿ ಮರೆತಿದ್ದಾರೆ. ಈ ಘಟನೆಯು 2011ರಲ್ಲಿ ಎಂಎಸ್ ಧೋನಿ ಅವರು ಇಯಾನ್ ಬೆಲ್ ಅವರನ್ನು ವಾಪಸ್ ಕರೆದಿದ್ದ ಪ್ರಸಂಗವನ್ನು ನೆನಪಿಸಿದೆ.
Back to Sports
Sports
October 11, 2026 at 4:53 PM
'ತಿಲಕ್ ವರ್ಮಾ ರನೌಟ್ ಅಲ್ಲ, ಮೋಸ ಆಗಿದೆ' ಎಂದ ಫ್ಯಾನ್ಸ್, ಧೋನಿ ಘಟನೆ ಸ್ಮರಿಸಿ ವಿಂಡೀಸ್ಗೆ ಕ್ರೀಡಾ ಸ್ಫೂರ್ತಿಯ ಪಾಠ
Asianet Suvarna Sports
Excerpt from Asianet Suvarna Sports.