ಈ ಪುಟ್ಟ ಮಾತ್ರೆಗಳು ಯಾಕೆ ಈ ಸಿಲ್ವರ್‌ ಬಣ್ಣದ ಅಲ್ಯೂಮಿನಿಯಂ ಶೀಟ್‌ನಿಂದ ಪ್ಯಾಕ್ ಮಾಡುತ್ತಾರೆಂದು ಯೋಚನೆ ಮಾಡುವುದಿಲ್ಲ. ಹೆಚ್ಚಿನ ಜನರು ಈ ಬಗ್ಗೆ ಗಮನ ಹರಿಸುವುದಿಲ್ಲ. ಆದರೂ ಇದರ ಹಿಂದೆ ಒಂದು ಪ್ರಮುಖ ಕಾರಣವಿದೆ.