Namma Run Bengaluru: ‘ನಮ್ಮ ರನ್ ಬೆಂಗಳೂರು 2026’ಗೆ (Namma Run Bengaluru) ಸಿದ್ಧರಾಗುತ್ತಿರುವ ಓಟಗಾರರಿಗೆ ಹಲವು ಸಲಹೆಗಳು ಬೇಕಾಗುತ್ತವೆ. ಇವುಗಳ ಪೈಕಿ ಮ್ಯಾರಥಾನ್‌ಗೆ ಹಿಂದಿನ ದಿನ ಓಡಬೇಕೇ? ಅಥವಾ ಓಡಬಾರದೇ? ಡೈರೆಕ್ಟ್ ಆಗಿ ಮ್ಯಾರಥಾನ್ ದಿನ ಓಡಿದ್ರೆ ಸಾಕೇ? ಎಂಬ ಅನುಮಾನಗಳು ಇರುತ್ತವೆ. ಇದಕ್ಕೆ ಉತ್ತರ ಇಲ್ಲಿದೆ...