ದುಬೈನಲ್ಲಿ ಭಾರತೀಯ ಮಹಿಳೆ ವಕ್ತಿಕಾ ಶರ್ಮಾ ಅವರ ವಾಲೆಟ್ ಕ್ಯಾಬ್‌ನಲ್ಲಿ ಕಳೆದುಹೋಯಿತು. ಅದರೊಳಗೆ ಹಣ, ಕಾರ್ಡ್‌ಗಳು, ಪಾಸ್‌ಪೋರ್ಟ್ ಜೊತೆಗೆ ನಿಧನರಾದ ತಂದೆಯ ಕೊನೆಯ ಫೋಟೋ ಇತ್ತು. ಕ್ಯಾಬ್ ಚಾಲಕ ಎಬೆನೆಜರ್ ಅಫಿಬಿ ವಾಲೆಟ್ ಅನ್ನು ಸುರಕ್ಷಿತವಾಗಿ ಹಿಂದಿರುಗಿಸಿ, ಟಿಪ್ ಕೂಡ ಸ್ವೀಕರಿಸದೆ ಪ್ರಾಮಾಣಿಕತೆ ಮೆರೆದಿದ್ದಾರೆ.
Back to Lifestyle
Lifestyle
October 5, 2026 at 10:40 AM
‘ಹೃದಯವೇ ನಿಂತಂತಾಗಿತ್ತು’... ತಂದೆಯ ಕೊನೆಯ ಫೋಟೋ ಇದ್ದ ವ್ಯಾಲೆಟ್ ಕಳೆದುಕೊಂಡ ಮಹಿಳೆಗೆ ಸಿಕ್ಕಿತು ಭಾವುಕ ಸರ್ಪ್ರೈಸ್!
Asianet Suvarna Lifestyle
Excerpt from Asianet Suvarna Lifestyle.