ಲಾಹೋರ್​​​ನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 46.4 ಓವರ್​​ಗಳಲ್ಲಿ 241 ರನ್​​ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 47.1 ಓವರ್​​​ಗಳಲ್ಲಿ 243 ರನ್​​ ಗಳಿಸಿ ಒಂದು ವಿಕೆಟ್​​ನ ರೋಚಕ ಜಯ ಸಾಧಿಸಿದೆ.