ಮುಂಬೈ ಇಂಡಿಯನ್ಸ್ ತಂಡದ ನೂತನ ಹೆಡ್ ಕೋಚ್ ಆಗಿ ಕೀರನ್ ಪೊಲ್ಲಾರ್ಡ್ ನೇಮಕವಾಗಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ಜೆರ್ಸಿ ಬಣ್ಣಗಳ ಬದಲಿಗೆ ಕೇವಲ ಮುಂಬೈನ ನೀಲಿ ಬಣ್ಣ ರಾರಾಜಿಸುವಂತೆ ಮಾಡಲು ಅವರು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
Back to Sports
Sports
October 26, 2026 at 7:13 AM
ಇನ್ಮುಂದೆ ವಾಂಖೆಡೆಯಲ್ಲಿ ಕೆಂಪು, ಹಳದಿ ಕಾಣಬಾರ್ದು: ಮುಂಬೈ ಇಂಡಿಯನ್ಸ್ ಕೋಚ್ ಆದ ಬೆನ್ನಲ್ಲೇ ಪೊಲ್ಲಾರ್ಡ್ ಖಡಕ್ ವಾರ್ನಿಂಗ್
Asianet Suvarna Sports
Excerpt from Asianet Suvarna Sports.