ಕ್ರೈಸ್ಟ್‌ಚರ್ಚ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಭಾರತಕ್ಕೆ ದೊಡ್ಡ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ ಮೂರನೇ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಈ ಕುರಿತಾದ ಅಪ್‌ಟೇಡ್ಸ್ ಇಲ್ಲಿದೆ ನೋಡಿ.
Back to Sports
Sports
October 26, 2026 at 8:05 AM
IND vs NZ: ಮೂರನೇ ಟಿ20 ಪಂದ್ಯಕ್ಕೂ ಮುನ್ನ ಮತ್ತೆ ಭಾರತಕ್ಕೆ ಶಾಕ್; ಸ್ಪೋಟಕ ಬ್ಯಾಟರ್ ಔಟ್..! ವೈಭವ್ಗೆ ಮತ್ತೊಂದು ಚಾನ್ಸ್?
Asianet Suvarna Sports
Excerpt from Asianet Suvarna Sports.