ರವಿಚಂದ್ರನ್ ಅಶ್ವಿನ್ ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್‌ನ ಟಾಪ್ 5 ಬ್ಯಾಟರ್ ಮತ್ತು ಬೌಲರ್‌ಗಳನ್ನು ಹೆಸರಿಸಿದ್ದಾರೆ. ಬ್ಯಾಟರ್‌ಗಳಲ್ಲಿ ಶುಭ್ಮನ್ ಗಿಲ್, ಹ್ಯಾರಿ ಬ್ರೂಕ್, ಟ್ರಾವಿಸ್ ಹೆಡ್, ಶಾಯ್ ಹೋಪ್, ಟೆಂಬಾ ಬವುಮಾ ಇದ್ದಾರೆ.
Back to Sports
Sports
November 8, 2026 at 4:02 PM
ಅಶ್ವಿನ್ ಫ್ಯಾಬ್ ಫೈವ್ ಪಟ್ಟಿಯಲ್ಲಿ ಕೊಹ್ಲಿ, ರೋಹಿತ್ ಇಲ್ಲ; ಸ್ಥಾನ ಪಡೆದ ಭಾರತೀಯ ಯಾರು?
TV9 Kannada
Excerpt from TV9 Kannada.