ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ECB) 2027ರ ವೇಳೆಗೆ 627 ಕೋಟಿ ರೂ. ಆರ್ಥಿಕ ನಷ್ಟ ಅನುಭವಿಸುವ ಆತಂಕದಲ್ಲಿದೆ. ಭಾರತದ ವಿರುದ್ಧ ತವರು ಸರಣಿ ಇಲ್ಲದಿರುವುದು ಮತ್ತು ಐಸಿಸಿ ಪ್ರಸಾರ ಪಾವತಿಯನ್ನು ತಡೆಹಿಡಿಯುತ್ತಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.
Back to Sports
Sports
November 8, 2026 at 4:29 PM
ಭಾರತದ ಮೇಲಿನ ಸರಣಿ ಮೇಲೆ ಸಣ್ಣ ನಿರ್ಲಕ್ಷ್ಯ, ಇಂಗ್ಲೆಂಡ್ಗೆ ₹627 ಕೋಟಿ ಲಾಸ್
Asianet Suvarna Sports
Excerpt from Asianet Suvarna Sports.