ಭಾರತ ಅಂಡರ್-19 ತಂಡವು ಪಾಕಿಸ್ತಾನದ ವಿರುದ್ಧ 209 ರನ್‌ಗಳ ಗುರಿ ನೀಡಿ, ಅಂತಿಮವಾಗಿ 7 ವಿಕೆಟ್‌ಗಳ ನಷ್ಟಕ್ಕೆ ಸೋಲನುಭವಿಸಿದೆ. ಪಾಕಿಸ್ತಾನದ ಹಮ್ಜಾ ಜಹೂರ್ 100 ರನ್ ಗಳಿಸಿ ಗೆಲುವಿಗೆ ಕಾರಣರಾದರೆ, ಭಾರತದ ನಾಯಕ ಲಕ್ಷ್ಯ ರಾಯ್‌ಚಂದಾನಿ ಸೋಲಿಗೆ ಹೊಣೆ ಮಾಡಿದ್ದು ಯಾರನ್ನು ಗೊತ್ತಾ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.
Back to Sports
Sports
November 8, 2026 at 4:01 PM
IND vs PAK: ಜೂನಿಯರ್ ಸೆಹ್ವಾಗ್-ದ್ರಾವಿಡ್ ಫ್ಲಾಪ್; ಆದ್ರೂ ಕ್ಯಾಪ್ಟನ್ ಬೇರೆಯವರ ತಲೆಗೆ ಕಟ್ಟಿದ್ರು ಸೋಲಿನ ಗಂಟೆ
Asianet Suvarna Sports
Excerpt from Asianet Suvarna Sports.