ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸಿರುವ ರಾಮರಸ(Ramarasa) ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಬಹು ತಾರಾಬಳಗದ ಈ ಚಿತ್ರವನ್ನು ಗುರು ದೇಶಪಾಂಡೆ(Guru Deshpande) ಹಾಗೂ ವಿಕ್ರಮ್ ಆರ್ಯ ಅವರು ನಿರ್ಮಿಸುತ್ತಿದ್ದಾರೆ. ಬಿ.ಎಂ.ಗಿರಿರಾಜ್ ನಿರ್ದೇಶಿಸಿದ್ದಾರೆ.
Back to Top News
Top
October 16, 2026 at 10:14 AM
ಕುತೂಹಲ ಮೂಡಿಸುವ ಮಲ್ಟಿಸ್ಟಾರ್ ನಟನೆಯ ರಾಮರಸ ಟೀಸರ್
Public TV Kannada
Excerpt from Public TV Kannada.