ದಾವಣಗೆರೆ: ಸಿಎನ್‌ಜಿ ಸಿಲಿಂಡರ್ ತುಂಬಿದ್ದ‌ ಟ್ರಕ್‌ಗೆ ಕಾರು ಡಿಕ್ಕಿಯಾಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆಯ (Davanagere) ಬಾಡ ಕ್ರಾಸ್ ಬಳಿ ನಡೆದಿದೆ. ಸೃಜನ್ (16) ಅಪಘಾತದಲ್ಲಿ ಸಾವನ್ನಪ್ಪಿದ ಬಾಲಕ, ಈತ ಕಾರು ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ.