ತಿರುವನಂತಪುರಂ: 18 ವರ್ಷದ ಪ್ರಿಯತಮೆಯನ್ನು ಕಲ್ಲಿನಿಂದ ಜಜ್ಜಿ ಪ್ರಿಯಕರ ಹತ್ಯೆ ಮಾಡಿದ್ದು, ಬಳಿಕ ಮೃತದೇಹಕ್ಕೆ ಬೆಂಕಿ ಹಚ್ಚಿದ್ದಾನೆ. ಕೇರಳದ (Kerala) ಇಡುಕ್ಕಿ ಜಿಲ್ಲೆಯಲ್ಲಿ, 2023ರಲ್ಲಿ ಆರಂಭವಾದ ಸಂಬಂಧವೊಂದು ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ.
Back to Top News
Top
October 16, 2026 at 10:45 AM
18 ವರ್ಷದ ಪ್ರೇಯಸಿಯನ್ನು ಕಲ್ಲಿನಿಂದ ಜಜ್ಜಿ ಕೊಂದು ಮೃತದೇಹಕ್ಕೆ ಬೆಂಕಿಯಿಟ್ಟ ಲವ್ವರ್
Public TV Kannada
Excerpt from Public TV Kannada.