Jyothi Poorvaj emotional interview: ನೂತನ ಸಿನಿಮಾ 'ಕಿಲ್ಲರ್' ಪ್ರಚಾರದ ವೇಳೆ ಮನಬಿಚ್ಚಿ ಮಾತನಾಡಿರುವ ನಟಿ ಜ್ಯೋತಿ ರೈ, ತಮ್ಮ ಕಣ್ಣೀರ ಹಾದಿ ಹಾಗೂ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಕಿಚ್ಚ ಸುದೀಪ್ ಅವರ ವ್ಯಕ್ತಿತ್ವ ತಮಗೆ ಸ್ಫೂರ್ತಿ ಎಂಬುದನ್ನು ಅತ್ಯಂತ ಭಾವುಕರಾಗಿ ಹಂಚಿಕೊಂಡಿದ್ದಾರೆ.