‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ 2026ರ ನವೆಂಬರ್ 5ರಂದು ತೆರೆಕಾಣಲಿದ್ದು, ಎರಡನೇ ಭಾಗ 2028ರಲ್ಲಿ ಬಿಡುಗಡೆಯಾಗುವ ಯೋಜನೆಯಿದೆ. ಹೀಗಾಗಿ ಇದು ಒಂದೇ ಸಿನಿಮಾದ ನಿರೀಕ್ಷೆಯಲ್ಲ, ಎರಡು ಭಾಗಗಳ ಬೃಹತ್ ಸಿನಿಮಾಟಿಕ್ ಅನುಭವಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಈ ಸಿನಿಮಾ ಕರ್ನಾಟಕದಲ್ಲಿ ಬೆಳ್ಳಂಬೆಳಿಗ್ಗೆ ಬಿಡುಗಡೆ ಆಗಲಿದೆ.
Back to Entertainment
Entertainment
October 30, 2026 at 11:40 AM
ಕರ್ನಾಟಕದಲ್ಲಿ ಬೆಳ್ಳಂಬೆಳಿಗ್ಗೆಯೇ 'ರಾಮಾಯಣ' ಬಿಡುಗಡೆ; ರಾಮ-ಸೀತೆ-ರಾವಣರ 'ಮಹಾಕಾವ್ಯ'ಕ್ಕೆ ಭಾರೀ ನಿರೀಕ್ಷೆ!
Asianet Suvarna Entertainment
Excerpt from Asianet Suvarna Entertainment.