Salman Khan Praises Rashmika Mandanna: ʻಅವಳೊಬ್ಬ ಅಸಾಧಾರಣ ನಟಿ. ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾಳೆ. ಅದ್ಭುತ ಹುಡುಗಿ ಆಕೆ! ನನಗೆ ನೆನಪಿರುವ ಹಾಗೆ ಹೈದರಾಬಾದ್ನಲ್ಲಿ ನಮ್ಮ ಜೊತೆ ಬೆಳಗ್ಗೆ 7 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೂ ಶೂಟಿಂಗ್ನಲ್ಲಿ ಭಾಗಿಯಾಗುತ್ತಿದ್ದಳು. ಅಷ್ಟೊತ್ತಿಗೆ ಅವಳು ‘ಪುಷ್ಪ 2' ಸಿನಿಮಾದ ಶೂಟಿಂಗ್ಗೂ ರೆಡಿ ಆಗಿರಬೇಕಿತ್ತು.
Back to Entertainment
Entertainment
October 15, 2026 at 9:22 AM
ಸುಡು ಜ್ವರದಲ್ಲೂ ಮೂರು ಶಿಫ್ಟ್ ಶೂಟಿಂಗ್ನಲ್ಲಿ ಭಾಗಿಯಾಗುತ್ತಿದ್ದ ರಶ್ಮಿಕಾ: ಮತ್ತೆ ಹಾಡಿ ಹೊಗಳಿದ ಸಲ್ಮಾನ್ ಖಾನ್!
Filmibeat Kannada
Excerpt from Filmibeat Kannada.