Salman Khan: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಬೆಡ್‌ರೂಂನಲ್ಲಿ ನಿಜಕ್ಕೂ ದೆವ್ವ ಇತ್ತಾ? ತಮ್ಮ ಹಳೆಯ 'ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್‌'ನಲ್ಲಿ ನಡೆದ ಬೆಚ್ಚಿಬೀಳಿಸುವ ಹಾರರ್ ಅನುಭವವನ್ನು ಸಲ್ಮಾನ್ ಖಾನ್ 'ಕಾಫಿ ವಿತ್ ಕರಣ್' ಶೋನಲ್ಲಿ ಬಹಿರಂಗಪಡಿಸಿದ್ದಾರೆ. ಸ್ವತಃ ಕರಣ್ ಜೋಹರ್ ಕೂಡ ಈ ಸತ್ಯ ಕೇಳಿ ದಂಗಾಗಿದ್ದಾರೆ! ಆ ರಾತ್ರಿ ಕೋಣೆಯಲ್ಲಿ ನಡೆದಿದ್ದೇನು?