ಆಸ್ಟ್ರೇಲಿಯಾದ ಪರ್ತ್‌ನಲ್ಲಿ 2027ರ ಜನವರಿ 22 ರಿಂದ 24 ರವರೆಗೆ ನಡೆಯಲಿರುವ ಮೊದಲ ಭಾರತೀಯ ಚಲನಚಿತ್ರೋತ್ಸವದ (Indian Film Festival of Perth) ಮುಖ್ಯ ಅತಿಥಿಯಾಗಿ ಖ್ಯಾತ ನಟಿ ವಿದ್ಯಾ ಬಾಲನ್ ಅವರು ಭಾಗವಹಿಸಲಿದ್ದಾರೆ.