ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ಅವರ "ದಿ ವಾನ್: ಫೋರ್ಸ್ ಆಫ್ ದಿ ಫಾರೆಸ್ಟ್" ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭವನ್ನು ಕಂಡಿದೆ. ವರದಿಗಳ ಪ್ರಕಾರ ಚಿತ್ರವು ಆರಂಭಿಕ ದಿನ ಗಣನೀಯ ಗಳಿಕೆ ಮಾಡಬಹುದು. ‘ಹನುಮಾನ್ ಅಂಶ್’ ಬಳಿಕ ಬಂದ ಮತ್ತೊಂದು ಡಿವೈನ್ ಸಿನಿಮಾ ಹೇಗಿದೆ? ನೋಡಿ.