ನಟಿ ಅಭಿನಯದ ದೃಶ್ಯವೊಂದರ ವಿಡಿಯೋ ಆನ್‌ಲೈನ್‌ನಲ್ಲಿ ಸೋರಿಕೆಯಾದ ಘಟನೆ ಅವರಿಗೆ ತೀವ್ರ ಮಾನಸಿಕ ಆಘಾತವನ್ನುಂಟು ಮಾಡಿತ್ತು. ಈ ಕಹಿ ಅನುಭವದ ಬಗ್ಗೆ ರಾಧಿಕಾ ಆಪ್ಟೆ ಹಿಂದೆ ಮಾತನಾಡಿದ್ದು, ಆ ಸಮಯದಲ್ಲಿ ನಾಲ್ಕು ದಿನಗಳ ಕಾಲ ಮನೆಯಿಂದ ಹೊರಬರಲು ಕೂಡ ಹೆದರಿದ್ದಾಗಿ ಹೇಳಿಕೊಂಡಿದ್ದರು.
Back to Entertainment
Entertainment
September 26, 2026 at 11:07 AM
Actress: 'ವಾಚ್ಮನ್ ಕೂಡ ನೋಡಿದ್ದ'! ಖಾಸಗಿ ವಿಡಿಯೋ ಲೀಕ್ ಬಗ್ಗೆ ರಾಧಿಕಾ ಶಾಕಿಂಗ್ ಹೇಳಿಕೆ
News18 Kannada Entertainment
Excerpt from News18 Kannada Entertainment.